Thursday, August 25, 2022

ಆಗಸ್ಟ ೨೦೨೨ ರ ಸಮಾಲೋಚನಾ ಸಭೆ. ಶಿಕ್ಷಕ ಕಲಿಕಾ ಕೇಂದ್ರ ಮುಧೋಳದಲ್ಲಿ ರಿಬ್ಬನಪಲ್ಲಿ, ಮುಧೋಳ, ಲಿಂಗಂಪಲ್ಲಿ, ಮೋತಕಪಲ್ಲಿ ಮತ್ತು ಕಾನಾಗಡ್ಡಾ ಕ್ಲಸ್ಟರ್ ನ ನಲಿಕಲಿ ಸುಗಮಕಾರರಿಗೆ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲವ್ಯಕ್ತಿಗಳಾಗಿ ಕರಿಗೂಳಿ ದುಗನೂರು ಮತ್ತು ಗಂಗಾಧರ ಸ್ವಾಮಿ ಅವರು ಭಾಗವಹಿಸಿದರು ಒಟ್ಟು ೫೭ ಶಿಕ್ಷಕರು ಭಾಗವಹಿಸಿದರು

No comments:

Post a Comment