T.L.C_MUDHOL_SEDAM

Thursday, August 25, 2022

ಆಗಸ್ಟ ೨೦೨೨ ರ ಸಮಾಲೋಚನಾ ಸಭೆ. ಶಿಕ್ಷಕ ಕಲಿಕಾ ಕೇಂದ್ರ ಮುಧೋಳದಲ್ಲಿ ರಿಬ್ಬನಪಲ್ಲಿ, ಮುಧೋಳ, ಲಿಂಗಂಪಲ್ಲಿ, ಮೋತಕಪಲ್ಲಿ ಮತ್ತು ಕಾನಾಗಡ್ಡಾ ಕ್ಲಸ್ಟರ್ ನ ನಲಿಕಲಿ ಸುಗಮಕಾರರಿಗೆ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲವ್ಯಕ್ತಿಗಳಾಗಿ ಕರಿಗೂಳಿ ದುಗನೂರು ಮತ್ತು ಗಂಗಾಧರ ಸ್ವಾಮಿ ಅವರು ಭಾಗವಹಿಸಿದರು ಒಟ್ಟು ೫೭ ಶಿಕ್ಷಕರು ಭಾಗವಹಿಸಿದರು

on August 25, 2022 No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

Popular Posts

  • (no title)
     
  • ಸೇಡಂ ತಾಲೂಕಿನ ನಲಿಕಲಿ ಅತಿಥಿ ಶಿಕ್ಷಕರಿಗೆ ದಿ 20-6-2022 ರಿಂದ 22-6-2022 ರವರೆಗೆ ಕಲಿಕಾ ಚೇತರಿಕೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಸುಗಮಕಾರರಾಗಿ ಬಿ.ಆರ್.ಪಿ ಧರ್ಮಪಾಲ, ಶ್ರೀ ಕರಿಗೂಳಿ ಸ.ಶಿ, ಶ್ರೀ ಶಿವಕುಮಾರ ಮಾಲಿಪಾಟೀಲ ಸ.ಶಿ ಹಾಗೂ ಗಂಗಾಧರ ಸ್ವಾಮಿ ಅವರು ನೆರವೇರಿಸಿದರು.
  • ಆಗಸ್ಟ ೨೦೨೨ ರ ಸಮಾಲೋಚನಾ ಸಭೆ. ಶಿಕ್ಷಕ ಕಲಿಕಾ ಕೇಂದ್ರ ಮುಧೋಳದಲ್ಲಿ ರಿಬ್ಬನಪಲ್ಲಿ, ಮುಧೋಳ, ಲಿಂಗಂಪಲ್ಲಿ, ಮೋತಕಪಲ್ಲಿ ಮತ್ತು ಕಾನಾಗಡ್ಡಾ ಕ್ಲಸ್ಟರ್ ನ ನಲಿಕಲಿ ಸುಗಮಕಾರರಿಗೆ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲವ್ಯಕ್ತಿಗಳಾಗಿ ಕರಿಗೂಳಿ ದುಗನೂರು ಮತ್ತು ಗಂಗಾಧರ ಸ್ವಾಮಿ ಅವರು ಭಾಗವಹಿಸಿದರು ಒಟ್ಟು ೫೭ ಶಿಕ್ಷಕರು ಭಾಗವಹಿಸಿದರು

About Me

ನನ್ನ ಪ್ರಪಂಚ
View my complete profile

Blog Archive

  • August 2022 (1)
  • June 2022 (3)
  • May 2022 (1)

Report Abuse

Search This Blog

  • Home

ಆಗಸ್ಟ ೨೦೨೨ ರ ಸಮಾಲೋಚನಾ ಸಭೆ. ಶಿಕ್ಷಕ ಕಲಿಕಾ ಕೇಂದ್ರ ಮುಧೋಳದಲ್ಲಿ ರಿಬ್ಬನಪಲ್ಲಿ, ಮುಧೋಳ, ಲಿಂಗಂಪಲ್ಲಿ, ಮೋತಕಪಲ್ಲಿ ಮತ್ತು ಕಾನಾಗಡ್ಡಾ ಕ್ಲಸ್ಟರ್ ನ ನಲಿಕಲಿ ಸುಗಮಕಾರರಿಗೆ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲವ್ಯಕ್ತಿಗಳಾಗಿ ಕರಿಗೂಳಿ ದುಗನೂರು ಮತ್ತು ಗಂಗಾಧರ ಸ್ವಾಮಿ ಅವರು ಭಾಗವಹಿಸಿದರು ಒಟ್ಟು ೫೭ ಶಿಕ್ಷಕರು ಭಾಗವಹಿಸಿದರು

Travel theme. Theme images by 5ugarless. Powered by Blogger.