T.L.C_MUDHOL_SEDAM
Thursday, August 25, 2022
ಆಗಸ್ಟ ೨೦೨೨ ರ ಸಮಾಲೋಚನಾ ಸಭೆ. ಶಿಕ್ಷಕ ಕಲಿಕಾ ಕೇಂದ್ರ ಮುಧೋಳದಲ್ಲಿ ರಿಬ್ಬನಪಲ್ಲಿ, ಮುಧೋಳ, ಲಿಂಗಂಪಲ್ಲಿ, ಮೋತಕಪಲ್ಲಿ ಮತ್ತು ಕಾನಾಗಡ್ಡಾ ಕ್ಲಸ್ಟರ್ ನ ನಲಿಕಲಿ ಸುಗಮಕಾರರಿಗೆ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲವ್ಯಕ್ತಿಗಳಾಗಿ ಕರಿಗೂಳಿ ದುಗನೂರು ಮತ್ತು ಗಂಗಾಧರ ಸ್ವಾಮಿ ಅವರು ಭಾಗವಹಿಸಿದರು ಒಟ್ಟು ೫೭ ಶಿಕ್ಷಕರು ಭಾಗವಹಿಸಿದರು
Sunday, June 26, 2022
ಸೇಡಂ ತಾಲೂಕಿನ ನಲಿಕಲಿ ಅತಿಥಿ ಶಿಕ್ಷಕರಿಗೆ ದಿ 20-6-2022 ರಿಂದ 22-6-2022 ರವರೆಗೆ ಕಲಿಕಾ ಚೇತರಿಕೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಸುಗಮಕಾರರಾಗಿ ಬಿ.ಆರ್.ಪಿ ಧರ್ಮಪಾಲ, ಶ್ರೀ ಕರಿಗೂಳಿ ಸ.ಶಿ, ಶ್ರೀ ಶಿವಕುಮಾರ ಮಾಲಿಪಾಟೀಲ ಸ.ಶಿ ಹಾಗೂ ಗಂಗಾಧರ ಸ್ವಾಮಿ ಅವರು ನೆರವೇರಿಸಿದರು.
6-8 Guest teachers workshop at Mudhol TLC on Kalika chetarike
Wednesday, June 8, 2022
Sunday, May 1, 2022
ಶಿಕ್ಷಕರ ಕೈಪಿಡಿಗಳು
Home
Subscribe to:
Posts (Atom)